ದಿನಾಂಕ ೨೭.೧೦.೨೦೨೬ನೇ ಮಂಗಳವಾರ ಕಲ್ಲುಮಾಡಂಡ ಹರೀಶ್ ಅಚ್ಚಯ್ಯ ಅವರು ದೈವಾಧೀನರಾದ ಸಂದರ್ಭ ದಲ್ಲಿ ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ಸಾಂತ್ವನ ಹೇಳಿದ ಊರಿನವರಿಗೂ, ನೆರೆಕರೆಯವರಿಗೂ, ಬಂಧು ಮಿತ್ರರಿಗೂ, ಕುಟುಂಬಸ್ಥರಿಗೂ ಹಾಗೂ ಎಲ್ಲಾ ಹಿತೈಷಿಗಳಿಗೂ ಈ ಮೂಲಕ ಕೃತಜ್ಞತೆಯನ್ನು ಸಲ್ಲಿಸುತ್ತೇವೆ. ಮೃತರ ತಿಥಿ ಕರ್ಮಾಂತರವನ್ನು ದಿನಾಂಕ ೦೮.೧೧.೨೦೨೬ನೇ ಭಾನುವಾರ ಹಗಲು ೧೧.೦೦ ಗಂಟೆಗೆ ಕಡಗದಾಳುವಿನಲ್ಲಿರುವ ಕ್ಯಾಪಿಟಲ್ ವಿಲೇಜ್ನಲ್ಲಿ ನಡೆಸಲು ನಿಶ್ಚಯಿಸಿದ್ದು, ಆಹ್ವಾನ ಪತ್ರಿಕೆ ತಲುಪದವರು ಇದನ್ನೇ ವೈಯಕ್ತಿಕ ಆಹ್ವಾನವೆಂದು ಪರಿಗಣಿಸಿ, ಆಗಮಿಸಿ ಮೃತರ ಆತ್ಮಕ್ಕೆ ಚಿರಶಾಂತಿಯನ್ನು ಕೋರಬೇಕಾಗಿ ಬಯಸುವ.
ಪತ್ನಿ : ಜಾನ್ಸಿ, ಮಕ್ಕಳು : ರಿಶೀರ ಮತ್ತು ಲಾವಣ್ಯ, ಸಹೋದರರು, ಸಹೋದರಿ ಹಾಗೂ ಕುಟುಂಬಸ್ಥರು.
ಮಡಿಕೇರಿ. ಮೊ. ೯೮೪೫೭೭೩೪೦೫