ಚೆಟ್ಟಳ್ಳಿ, ಅ. ೨೨: ಇಲ್ಲಿನ ಶ್ರೀ ಅಯ್ಯಪ್ಪ ದೇವಸ್ಥಾನದ ವಾರ್ಷಿಕ ಮಹಾಸಭೆ ತಾ. ೨೫ ರಂದು ಸಂಜೆ ೪.೩೦ಕ್ಕೆ ದೇವಾಲಯದ ಆವರಣದಲ್ಲಿ ನಡೆಯಲಿದೆ ಎಂದು ದೇವಸ್ಥಾನ ಸಮಿತಿ ಅಧ್ಯಕ್ಷ ಸೋಮೆಯಂಡ ದಿಲೀಪ್ ಅಪ್ಪಚ್ಚು ಹಾಗೂ ಉತ್ಸವ ಸಮಿತಿ ಅಧ್ಯಕ್ಷ ಐಚೆಟ್ಟಿರ ಸುಬ್ಬಯ್ಯ ಕುಟ್ಟಪ್ಪ ತಿಳಿಸಿದ್ದಾರೆ.