ಮಡಿಕೇರಿ, ಅ. ೧೬: ೨೦೨೫-೨೬ ನೇ ಸಾಲಿನಲ್ಲಿ ಕೊಡಗು ಜಿಲ್ಲೆಯ ಸಹಕಾರ ಶಿಕ್ಷಣ ನಿಧಿಯನ್ನು ಶೇಕಡ ನೂರರಷ್ಟು ಸಂಗ್ರಹಿಸಿದ್ದರAದ ಕರ್ನಾಟಕ ರಾಜ್ಯ ಸರ್ಕಾರ ಮಹಾಮಂಡಳದ ಸಾಮಾನ್ಯ ನಿಕಾಯ ಸಭೆಯಲ್ಲಿ ಕೊಡಗು ಜಿಲ್ಲಾ ಸಹಕಾರ ಯೂನಿಯನ್ ಮಡಿಕೇರಿಯ ಅಧ್ಯಕ್ಷರಾದ ಪಳೆಯಂಡ ರಾಬಿನ್ ದೇವಯ್ಯ, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಯೋಗೇಂದ್ರ ನಾಯಕ ಹಾಗೂ ವ್ಯವಸ್ಥಾಪಕರಾದ ಆರ್. ಮಂಜುಳ ಅವರನ್ನು ಸನ್ಮಾನಿಸಲಾಯಿತು.