(ಕೆ.ಎಂ ಇಸ್ಮಾಯಿಲ್ ಕಂಡಕರೆ)

ಮಡಿಕೇರಿ, ಅ. ೯: ಜಿಲ್ಲಾ ಮತ್ತು ತಾಲೂಕು ಪಂಚಾಯಿತಿ ಕ್ಷೇತ್ರವಾರು ಸ್ಥಾನಗಳ ಮೀಸಲಾತಿ ಕರಡು ಅಧಿಸೂಚನೆ ಪ್ರಕಟವಾಗಿದೆ. ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ (ಪ್ರಾದೇಶಿಕ ಕ್ಷೇತ್ರಗಳ ಸ್ಥಾನಗಳ ಆವರ್ತನೆಯ ಮೇಲೆ ಮೀಸಲಿಡುವ) ನಿಯಮಗಳು ೨೦೨೩ ರನ್ವಯ ಈ ಅಧಿಸೂಚನೆ ಹೊರಡಿಸಲಾಗಿದೆ.

ಹಿಂದಿನ ಎಲ್ಲಾ ಅಧಿಸೂಚನೆಗಳನ್ನು ರದ್ದುಪಡಿಸಿ ಹೊಸ ಕರಡು ಪಟ್ಟಿಯನ್ನು ಪ್ರಕಟಿಸಲಾಗಿದ್ದು, ಈ ಕುರಿತು ಆಕ್ಷೇಪಣೆ ಇದ್ದಲ್ಲಿ ಪ್ರಕಟಗೊಂಡ ದಿನಾಂಕದಿAದ ೧೦ ದಿನಗಳ ಒಳಗೆ, ೧೯.೧೦.೨೦೨೬ರ ಸೋಮವಾರ ಸಂಜೆ ೫ ಗಂಟೆಯೊಳಗೆ ಪೂರಕ ದಾಖಲೆಗಳೊಂದಿಗೆ ಸರ್ಕಾರದ ಕಾರ್ಯದರ್ಶಿ (ಪಂ.ರಾಜ್), ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ, ಬಹುಮಹಡಿಗಳ ಕಟ್ಟಡ, ೩ನೇ ಹಂತ, ೩ನೇ ಮಹಡಿ, ಡಾ. ಅಂಬೇಡ್ಕರ್ ಬೀದಿ, ಬೆಂಗಳೂರು-೫೬೦೦೦೧ ಇವರಿಗೆ ಖುದ್ದಾಗಿ ಅಥವಾ ಅಂಚೆ ಮೂಲಕ ಸಲ್ಲಿಸಬಹುದು.

ಜಿಲ್ಲಾ ಪಂಚಾಯಿತಿ ಪ್ರಾದೇಶಿಕ ಕ್ಷೇತ್ರಗಳ ಮೀಸಲಾತಿ ಪಟ್ಟಿ

ಮಕ್ಕಂದೂರು - ಸಾಮಾನ್ಯ (ಮಹಿಳೆ), ಕಾಂತೂರು ಮೂರ್ನಾಡು - ಅನುಸೂಚಿತ ಜಾತಿ (ಮಹಿಳೆ), ನಾಪೋಕ್ಲು - ಹಿಂದುಳಿದ ವರ್ಗ “ಅ” (ಮಹಿಳೆ), ಸಂಪಾಜೆ - ಸಾಮಾನ್ಯ, ಭಾಗಮಂಡಲ - ಅನುಸೂಚಿತ ಪಂಗಡ, ಚೆಯ್ಯಂಡಾಣೆ (ನರಿಯಂದಡ) - ಸಾಮಾನ್ಯ, ಬೆಟ್ಟಗೇರಿ - ಸಾಮಾನ್ಯ (ಮಹಿಳೆ), ಗೋಪಾಲಪುರ - ಸಾಮಾನ್ಯ (ಮಹಿಳೆ), ಕೊಡ್ಲಿಪೇಟೆ - ಅನುಸೂಚಿತ ಜಾತಿ, ಅಬ್ಬೂರುಕಟ್ಟೆ - ಹಿಂದುಳಿದ ವರ್ಗ “ಬ” (ಮಹಿಳೆ), ಶಾಂತಳ್ಳಿ - ಸಾಮಾನ್ಯ, ಬೆಳ್ಳೂರು ಬಸವನಹಳ್ಳಿ - ಸಾಮಾನ್ಯ (ಮಹಿಳೆ), ಮಾದಾಪುರ - ಸಾಮಾನ್ಯ, ಹೆಬ್ಬಾಲೆ - ಹಿಂದುಳಿದ ವರ್ಗ “ಅ”, ಕೂಡಿಗೆ - ಸಾಮಾನ್ಯ (ಮಹಿಳೆ), ಗುಡ್ಡೆಹೊಸೂರು - ಹಿಂದುಳಿದ ವರ್ಗ “ಅ”, ವಾಲ್ನೂರು ತ್ಯಾಗತ್ತೂರು - ಹಿಂದುಳಿದ ವರ್ಗ “ಅ” (ಮಹಿಳೆ), ಸುಂಟಿಕೊಪ್ಪ - ಅನುಸೂಚಿತ ಜಾತಿ (ಮಹಿಳೆ), ಬಿಟ್ಟಂಗಾಲ - ಹಿಂದುಳಿದ ವರ್ಗ “ಅ”, ಅಮ್ಮತ್ತಿ - ಅನುಸೂಚಿತ ಜಾತಿ, ಚೆನ್ನಯ್ಯನಕೋಟೆ - ಅನುಸೂಚಿತ ಪಂಗಡ (ಮಹಿಳೆ), ಸಿದ್ದಾಪುರ - ಸಾಮಾನ್ಯ (ಮಹಿಳೆ), ಹಾಲುಗುಂದ - ಸಾಮಾನ್ಯ, ಬಾಳೆಲೆ - ಸಾಮಾನ್ಯ (ಮಹಿಳೆ), ಗೋಣಿಕೊಪ್ಪಲು - ಸಾಮಾನ್ಯ, ತಿತಿಮತಿ - ಸಾಮಾನ್ಯ, ಶ್ರೀಮಂಗಲ - ಅನುಸೂಚಿತ ಪಂಗಡ (ಮಹಿಳೆ), ಹುದಿಕೇರಿ - ಸಾಮಾನ್ಯ. ಟಿ ಶೆಟ್ಟಿಗೇರಿ- ಹಿಂದುಳಿದ ವರ್ಗ “ಅ” (ಮಹಿಳೆ)

ತಾಲೂಕು ಪಂಚಾಯಿತಿ

ಮಡಿಕೇರಿ ತಾಲೂಕು ಪಂಚಾಯಿತಿ (೧೨ ಕ್ಷೇತ್ರಗಳು)ಗೆ ಸಂಬAಧಿಸಿದAತೆ ಮಕ್ಕಂದೂರು - ಸಾಮಾನ್ಯ, ಕಡಗದಾಳು - ಅನುಸೂಚಿತ ಜಾತಿ (ಮಹಿಳೆ), ಕಾಂತೂರು ಮೂರ್ನಾಡು - ಸಾಮಾನ್ಯ (ಮಹಿಳೆ), ಹೊದ್ದೂರು - ಹಿಂದುಳಿದ ವರ್ಗ “ಬ”, ನಾಪೋಕ್ಲು - ಹಿಂದುಳಿದ ವರ್ಗ “ಅ”, ಎಮ್ಮೆಮಾಡು - ಸಾಮಾನ್ಯ, ಚೆಂಬು - ಸಾಮಾನ್ಯ, ಸಂಪಾಜೆ - ಸಾಮಾನ್ಯ, ಭಾಗಮಂಡಲ - ಅನುಸೂಚಿತ ಪಂಗಡ (ಮಹಿಳೆ), ಕುಂಜಿಲ (ಕಕ್ಕಬೆ) - ಹಿಂದುಳಿದ ವರ್ಗ “ಅ” (ಮಹಿಳೆ), ಹಾಕತ್ತೂರು - ಹಿಂದುಳಿದ ವರ್ಗ “ಅ” (ಮಹಿಳೆ), ಬೆಟ್ಟಗೇರಿ - ಸಾಮಾನ್ಯ (ಮಹಿಳೆ).

ಸೋಮವಾರಪೇಟೆ ತಾಲೂಕು ಪಂಚಾಯಿತಿ (೯ ಕ್ಷೇತ್ರಗಳು)ಗೆ ಸಂಬAಧಿಸಿದAತೆ ಹಂಡ್ಲಿ - ಅನುಸೂಚಿತ ಜಾತಿ (ಮಹಿಳೆ), ಕೊಡ್ಲಿಪೇಟೆ - ಹಿಂದುಳಿದ ವರ್ಗ “ಅ” (ಮಹಿಳೆ), ಶನಿವಾರಸಂತೆ - ಸಾಮಾನ್ಯ (ಮಹಿಳೆ), ಗೌಡಳ್ಳಿ - ಸಾಮಾನ್ಯ, ಅಬ್ಬೂರುಕಟ್ಟೆ - ಸಾಮಾನ್ಯ, ಹಾನಗಲ್ಲು - ಸಾಮಾನ್ಯ (ಮಹಿಳೆ), ಶಾಂತಳ್ಳಿ - ಸಾಮಾನ್ಯ, ಬೆಳ್ಳೂರು ಬಸವನಹಳ್ಳಿ - ಅನುಸೂಚಿತ ಪಂಗಡ (ಮಹಿಳೆ), ಮಾದಾಪುರ - ಅನುಸೂಚಿತ ಜಾತಿ

ಕುಶಾಲನಗರ ತಾಲೂಕು ಪಂಚಾಯಿತಿ (೫ ಕ್ಷೇತ್ರಗಳು ಗೆ ಸಂಬAಧಿಸಿದAತೆ ಹೆಬ್ಬಾಲೆ - ಅನುಸೂಚಿತ ಜಾತಿ (ಮಹಿಳೆ), ಕೂಡಿಗೆ - ಸಾಮಾನ್ಯ, ಕೂಡುಮಂಗಳೂರು - ಸಾಮಾನ್ಯ (ಮಹಿಳೆ), ಗುಡ್ಡೆಹೊಸೂರು - ಅನುಸೂಚಿತ ಪಂಗಡ (ಮಹಿಳೆ), ಕೊಡಗರಹಳ್ಳಿ - ಸಾಮಾನ್ಯ, ವಾಲ್ನೂರು ತ್ಯಾಗತ್ತೂರು - ಹಿಂದುಳಿದ ವರ್ಗ “ಅ” (ಮಹಿಳೆ), ನೆಲ್ಲಿಹುದಿಕೇರಿ - ಸಾಮಾನ್ಯ, ೪ಐದನೇ ಪುಟಕ್ಕೆ

(ಮೊದಲ ಪುಟದಿಂದ) ಅತ್ತೂರು ನಲ್ಲೂರು - ಸಾಮಾನ್ಯ (ಮಹಿಳೆ), ಸುಂಟಿಕೊಪ್ಪ - ಹಿಂದುಳಿದ ವರ್ಗ “ಅ”.

ವೀರಾಜಪೇಟೆ ತಾಲೂಕು ಪಂಚಾಯಿತಿ (೯ಕ್ಷೇತ್ರಗಳು)ಗೆ ಸಂಬAಧಿಸಿದAತೆ ಆರ್ಜಿ - ಹಿಂದುಳಿದ ವರ್ಗ “ಅ”, ಬಾಳುಗೋಡು - ಸಾಮಾನ್ಯ, ಹೊಸೂರು - ಸಾಮಾನ್ಯ, ಕಾರ್ಮಾಡು - ಸಾಮಾನ್ಯ (ಮಹಿಳೆ), ಚೆನ್ನಯ್ಯನಕೋಟೆ - ಅನುಸೂಚಿತ ಪಂಗಡ (ಮಹಿಳೆ), ಪಾಲಿಬೆಟ್ಟ - ಸಾಮಾನ್ಯ (ಮಹಿಳೆ), ಕರಡಿಗೋಡು - ಅನುಸೂಚಿತ ಜಾತಿ (ಮಹಿಳೆ), ಹಾಲುಗುಂದ - ಹಿಂದುಳಿದ ವರ್ಗ “ಅ” (ಮಹಿಳೆ), ಕೆದಮುಳ್ಳೂರು - ಸಾಮಾನ್ಯ.

ಪೊನ್ನಂಪೇಟೆ ತಾಲೂಕು ಪಂಚಾಯಿತಿ (೯ಕ್ಷೇತ್ರಗಳು)ಗೆ ಸಂಬAಧಿಸಿದAತೆ ತಿತಿಮತಿ - ಅನುಸೂಚಿತ ಪಂಗಡ, ಬಾಳೆಲೆ - ಅನುಸೂಚಿತ ಪಂಗಡ (ಮಹಿಳೆ), ಕೈಕೇರಿ - ಅನುಸೂಚಿತ ಜಾತಿ (ಮಹಿಳೆ), ಹೆಬ್ಬಾಲೆ - ಸಾಮಾನ್ಯ, ಗೋಣಿಕೊಪ್ಪಲು - ಸಾಮಾನ್ಯ (ಮಹಿಳೆ), ಕಿರುಗೂರು - ಅನುಸೂಚಿತ ಪಂಗಡ (ಮಹಿಳೆ), ಹುದಿಕೇರಿ - ಸಾಮಾನ್ಯ, ಶ್ರೀಮಂಗಲ - ಸಾಮಾನ್ಯ, ಟಿ.ಶೆಟ್ಟಿಗೇರಿ - ಸಾಮಾನ್ಯ (ಮಹಿಳೆ) ಮೀಸಲಾತಿ ಪ್ರಕಟಗೊಂಡಿದೆ.