ದಿನಾಂಕ ೦೭.೦೯.೨೦೨೬ನೇ ಸೋಮ ವಾರ ಜಗದೀಶ್ ಬಿ.ಎಸ್. ಅವರು ದೈವಾಧೀನರಾದ ಸಂದರ್ಭದಲ್ಲಿ ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ಸಹಕರಿಸಿ ಸಾಂತ್ವನ ಹೇಳಿದ ಕುಟುಂಬಸ್ಥರಿಗೂ, ಊರಿನವರಿಗೂ, ನೆರೆಕರೆಯವರಿಗೂ, ಬಂಧುಮಿತ್ರರಿಗೂ, ದೂರವಾಣಿ ಮೂಲಕ ಸಾಂತ್ವನ ಹೇಳಿದ ಎಲ್ಲರಿಗೂ ಕೃತಜ್ಞತೆಯನ್ನು ಸಲ್ಲಿಸುತ್ತೇವೆ. ಮೃತರ ತಿಥಿ ಕರ್ಮಾಂತರವನ್ನು ದಿನಾಂಕ ೨೧.೦೯.೨೦೨೬ನೇ ಸೋಮವಾರ ಹಗಲು ೧೧.೩೦ ಗಂಟೆಗೆ ಸ್ವಗೃಹದಲ್ಲಿ ನಡೆಸಲು ನಿಶ್ಚಯಿಸಿದ್ದು, ಇದನ್ನೇ ವೈಯಕ್ತಿಕ ಆಹ್ವಾನವೆಂದು ಪರಿಗಣಿಸಿ ಆಗಮಿಸಿ, ಮೃತರ ಆತ್ಮಕ್ಕೆ ಶಾಂತಿಯನ್ನು ಕೋರಬೇಕಾಗಿ ಬಯಸುವ,
ದುಃಖತಪ್ತ ಅಣ್ಣ : ಸಂದೇಶ್, ತಂಗಿ : ಭವ್ಯ,
ಭಾವ : ಹರೀಶ್, ಅಳಿಯಂದಿರು ಮತ್ತು ಕುಟುಂಬಸ್ಥರು.
ಹೆಬ್ಬೆಟ್ಟಗೇರಿ ಗ್ರಾಮ, ಇಂದ್ರಪ್ರಸ್ತ ನಗರ, ಕೆ. ನಿಡುಗಣೆ ಅಂಚೆ,
ಮಡಿಕೇರಿ. ಮೊ. ೯೫೩೫೦೮೮೫೭೯