ಮಡಿಕೇರಿ, ಸೆ. ೫: ಮಡಿಕೇರಿ ಇಸ್ಕಾನ್ ವತಿಯಿಂದ ಶ್ರೀ ಕೃಷ್ಣಜನ್ಮಾಷ್ಟಮಿ ಪ್ರಯುಕ್ತ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆದವು.
ಬೆಳಿಗ್ಗೆ ೯ ರಿಂದ ೧೦ ಗಂಟೆಯವರೆಗೆ ಪ್ರಸಾದ ವಿತರಣೆ, ಸಂಜೆ ೬:೩೦ಕ್ಕೆ ಮಕ್ಕಳ ಸಾಂಸ್ಕೃತಿಕ ಕಾರ್ಯಕ್ರಮ, ಸಂಜೆ ೭.೩೦ ಕ್ಕೆ ಮಹಾ ಅಭಿಷೇಕದ ನಂತರ, ಕೃಷ್ಣ ಕಥಾ, ಮಹಾಮಂಗಳಾರತಿ ಹಾಗೂ ಮಹಾಪ್ರಸಾದ ವಿನಿಯೋಗ, ರಾತ್ರಿ ೧೦ ಗಂಟೆಯಿAದ ಮಧ್ಯರಾತ್ರಿ ೧೨ ಗಂಟೆಯವರೆಗೆ ದರ್ಶನ ನೆರವೇರಿತು.