ಕಡಂಗ, ಸೆ. ೧: ಬೆಳ್ಳುಮಾಡು ಹಿರಿಯ ಪ್ರಾಥಮಿಕ ಶಾಲೆಗೆ ಕುಂಜಿಲಗೇರಿ ಗ್ರಾಮದವರಾದ, ಶಾಲೆಯ ಹಳೆಯ ವಿದ್ಯಾರ್ಥಿ ಅಲ್ಲಪ್ಪಿರ ಜಗನ್ ಜೋಯಪ್ಪ ಮತ್ತು ಅವರ ಕುಟುಂಬದ ವತಿಯಿಂದ ವಿದ್ಯಾರ್ಥಿಗಳಿಗೆ ಬೇಕಾದ ಸಾಮಗ್ರಿಗಳನ್ನು ನೀಡಲಾಯಿತು.
ಈ ಸಂದರ್ಭದಲ್ಲಿ ಅಲ್ಲಪ್ಪಿರ ಕುಟುಂಬದ ತುಳಸಿ, ಜಗನ್ ಜೋಯಪ್ಪ, ಜೀವನ್, ಗೀತಾ ಬೋಪಣ್ಣ, ಮುಂಡAಡ ಪೂವಣ್ಣ, ಧರಣಿ, ಶಾಲಾ ಶಿಕ್ಷಕರು ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.