ಮಡಿಕೇರಿ, ಆ. ೨೯: ಮಡಿಕೇರಿ ನಗರ ಪೊಲೀಸ್ ಪ್ರಬಾರ ಠಾಣಾಧಿಕಾರಿಯಾಗಿ ಶ್ರೀಧರ್ ಅವರು ಅಧಿಕಾರ ವಹಿಸಿಕೊಂಡಿದ್ದಾರೆ. ನಗರ ಠಾಣಾಧಿಕಾರಿಯಾಗಿ ಕರ್ತವ್ಯದಲ್ಲಿದ್ದ ಅನ್ನಪೂರ್ಣ ಅವರು ಪೊನ್ನಂಪೇಟೆಗೆ ವರ್ಗಾವಣೆಯಾಗಿದ್ದು, ನಗರ ಸಂಚಾರಿ ಠಾಣಾಧಿಕಾರಿಯಾಗಿರುವ ಶ್ರೀಧರ್ ಅವರು ಪ್ರಬಾರವಾಗಿ ನೇಮಕಗೊಂಡಿದ್ದಾರೆ.