ಟಿ.ಶೆಟ್ಟಿಗೇರಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ೨೦೨೫-೨೬ನೇ ಸಾಲಿನ ವಾರ್ಷಿಕ ಮಹಾಸಭೆಯನ್ನು ದಿನಾಂಕ:೧೨/೦೯/೨೦೨೬ ರ ಶನಿವಾರದಂದು ಪೂರ್ವಾಹ್ನ ೧೦-೦೦ ಗಂಟೆಗೆ ಸಂಘದ ಸಭಾಂಗಣ, ಟಿ.ಶೆಟ್ಟಿಗೇರಿಯಲ್ಲಿ ಸಂಘದ ಅಧ್ಯಕರಾದ ಶ್ರೀ ಮಚ್ಚಮಾಡ ಎನ್.ಸುಮಂತ್ ನವರ ಘನ ಅಧ್ಯಕ್ಷತೆಯಲ್ಲಿ ನಡೆಸಲು ತೀರ್ಮಾನಿಸಿರುವುದರಿಂದ ಮಾನ್ಯ ಸದಸ್ಯರು ಮಹಾಸಭೆಗೆ ಹಾಜರಾಗಿ ಸಭೆಯನ್ನು ಯಶಸ್ವಿಯಾಗಿ ನಡೆಸಿಕೊಡಬೇಕಾಗಿ ವಿನಂತಿ. ೨೦೨೫-೨೬ನೇ ಸಾಲಿನಲ್ಲಿ ಹತ್ತನೇ ತರಗತಿ ಮತ್ತು ದ್ವಿತೀಯ ಪಿ. ಯು. ಸಿ. ಯಲ್ಲಿ ತೇರ್ಗಡೆಯಾದ ಸಂಘದ ಸದಸ್ಯರ ಮಕ್ಕಳು ತಮ್ಮ ಅಂಕಪಟ್ಟಿಯ ಪ್ರತಿಯನ್ನು ತಾ:೦೯/೦೯/೨೦೨೬ ರೊಳಗೆ ಸಂಘಕ್ಕೆ ನೀಡಬೇಕಾಗಿ ತಿಳಿಸುತ್ತೇವೆ. -ಆಡಳಿತ ಮಂಡಳಿ