ಚೆಯ್ಯಂಡಾಣೆ, ಆ. ೨೬: ಹೆಗ್ಗಳ ಗ್ರಾಮದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ಮಕ್ಕಳಿಗೆ ದೇವಾಂಕ್ ಎಂಟರ್ಪ್ರೈಸಸ್ ಹಾಗೂ ದೇವಾಂಕ್ ಪ್ರಾವಿಷನ್ ಸ್ಟೋರ್‌ನ ಮಾಲೀಕ ಗಣೇಶ್ ರೈನ್ ಕೋಟ್‌ಗಳನ್ನು ವಿತರಿಸಿದರು.

ಸುಮಾರು ಹದಿನೈದು ಸಾವಿರ ವೆಚ್ಚದಷ್ಟು ೨೫ ರೈನ್ ಕೋಟ್‌ಗಳನ್ನು ವಿತರಿಸಿದರು. ಈ ಸಂದರ್ಭ ಮುಖ್ಯೋಪಾಧ್ಯಾಯಿನಿ ಕೆ.ಎನ್. ಕಮಲಮ್ಮ, ಸಹ ಶಿಕ್ಷಕಿ ಖಮರುನ್ನಿಸ ಉಪಸ್ಥಿತರಿದ್ದರು.