ಗೋಣಿಕೊಪ್ಪ ವರದಿ, ಆ. ೨೩ : ಬಳ್ಳಾರಿಯಲ್ಲಿ ನಡೆಯಲಿರುವ ರಾಜ್ಯ ಮಟ್ಟದ ೧೬ ವಯೋಮಿತಿಯ ಬಾಲಕರ ಹಾಕಿ ಟೂರ್ನಿಗೆ ಹಾಕಿ ಕೂರ್ಗ್ ತಂಡವನ್ನು ಬೀಳ್ಕೊಡಲಾಯಿತು.

ಹಾಕಿ ಕೂರ್ಗ್ ಅಧ್ಯಕ್ಷ ಪಳಂಗAಡ ಲವಕುಮಾರ್, ಉಪಾಧ್ಯಕ್ಷೆ ಯಮುನಾ ಚಂಗಪ್ಪ, ಪ್ರಧಾನ ಕಾರ್ಯದರ್ಶಿ ಅಮ್ಮಂಡೀರ ಚೇತನ್ ಶುಭ ಕೋರಿ ಕಳುಹಿಸಿಕೊಟ್ಟರು.

ಪೊನ್ನಂಪೇಟೆ ಕ್ರೀಡಾ ವಸತಿ ನಿಲಯದ ದರ್ಶನ್, ಕೃಪಾಂಕ್, ಪ್ರದ್ಯೊತ್, ಆತ್ಮಿಕ್, ಪ್ರಖ್ಯಾತ್ ಪೂಜಾರಿ, ಪ್ರಥಮ್, ವಿಪುಲ್, ಕೂಡಿಗೆ ಕ್ರೀಡಾ ವಸತಿ ನಿಲಯದ ಧ್ಯಾನ್ ಬೆಳ್ಯಪ್ಪ, ಪ್ರತಿಕ್ ಯರ್ಕಲ್, ಪ್ರೀತಂ ಎಸ್. ಮಣಪಟ್ಟಿ, ಬಿ. ಪಿ.ಲಿಖಿತ್, ಮುತ್ತಣ್ಣ, ಡೀನ್ ಪೂವಣ್ಣ, ಮೋಕ್ಷಿತ್, ಕೀರ್ತಿ ಪ್ರಸಾದ್, ಕ್ಯಾಲ್ಸ್ ಶಾಲೆಯ ಕೆ. ಪಿ. ಹಿತೇಶ್, ಚೇಂದAಡ ಸಮೃದ್, ಎ.ಸಿ. ದೈವಿಕ್ ಪೊನ್ನಣ್ಣ ತಂಡದಲ್ಲಿ ತೆರಳಿದರು..