ಸAಪುಟ ದರ್ಜೆ ಸ್ಥಾನಮಾನ ದೊಂದಿಗೆ, ಕರ್ನಾಟಕ ರಾಜ್ಯ ಮಾನ್ಯ ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿಯಾಗಿ ನೇಮಕ ಗೊಂಡಿರುವ ವೀರಾಜಪೇಟೆ ಶಾಸಕರಾದ ಶ್ರೀ ಅಜ್ಜಿಕುಟ್ಟಿರ ಸುಬ್ಬಯ್ಯ ಪೊನ್ನಣ್ಣ ನವರಿಗೆ ಹೃದಯ ಸ್ಪರ್ಶಿ ಅಭಿನಂದನೆಗಳು. ಇವರಿಗೆ ಕುಲದೇವತೆ ಕಾವೇರಿ ಮಾತೆ, ಈಶ್ವರ ಇಗ್ಗುತಪ್ಪ ಮತ್ತು ಅವರ ಗುರು ಕಾರಣರ ಆಶೀರ್ವಾದ ಸದಾ ಇರಲಿ, ಹಾಗೆಯೇ ರಾಜಕೀಯ ಭವಿಷ್ಯ ಉಜ್ವಲವಾಗಲೆಂದು ಹಾರೈಸುವ,

ಅಧ್ಯಕ್ಷರು ಮತ್ತು ಆಡಳಿತ ಮಂಡಳಿ, ಶ್ರೀ ಮಹಾದೇವರ ದೇವಸ್ಥಾನ.

ಹೊಸೂರು ಬೆಟ್ಟಕೇರಿ ಮತ್ತು ಕಳತ್ಮಾಡು.