ನಾಪೋಕ್ಲು: ಬೆಟ್ಟಗೇರಿ ಬಕ್ಕದಲ್ಲಿರುವ ಅಂಗನವಾಡಿ ಕೇಂದ್ರದ ಆವರಣದಲ್ಲಿ ೮೦ನೇ ಸ್ವಾತಂತ್ರ‍್ಯೋತ್ಸವವನ್ನು ಆಚರಿಸಲಾಯಿತು.

ಶ್ರೀ ಕೃಷ್ಣ, ಸಂಕ್ರಾAತಿ, ಸಾಗರ ಸ್ವ-ಸಹಾಯ ಸಂಘ, ಅಂಬಿಕಾ ಸ್ತಿçÃ-ಶಕ್ತಿ ಸಂಘ, ಗಜಾನನ ಭಕ್ತ ಮಂಡಳಿ, ಬಕ್ಕ ಕ್ರೀಡಾ ಸಂಘ ಹಾಗೂ ಚೇರಂಬಾಣೆ ಗೌಡ ಮಹಿಳಾ ಒಕ್ಕೂಟದ ಸಹಯೋಗದಲ್ಲಿ ಧ್ವಜಾರೋಹಣ ನೆರವೇರಿತು.