ನೆದರ್ಲ್ಯಾಂಡ್, ಆ. ೧೯: ಭಾರತ ಪುರುಷರ ಹಾಕಿ ತಂಡವು ವಿಶ್ವಕಪ್ ನ ೨ನೇ ಸುತ್ತಿಗೆ ಪ್ರವೇಶ ಪಡೆದಿದೆ. ನೆದರ್ಲ್ಯಾಂಡ್‌ನಲ್ಲಿ ಗುಂಪು ಹಂತದ ಕೊನೆಯ ಪಂದ್ಯ ಇಂದು ನಡೆದಿದ್ದು, ಪಾಕಿಸ್ತಾನವನ್ನು ೫-೩ ಗೋಲುಗಳಿಂದ ಮಣಿಸಿ ಗ್ರೂಪ್ ಡಿ ಯಲ್ಲಿ ಇಂಗ್ಲೆAಡ್ ಬಳಿಕ ೨ನೇ ಸ್ಥಾನ ಪಡೆದು ಮುಂದಿನ ಸುತ್ತಿಗೆ ಅರ್ಹತೆ ಪಡೆದುಕೊಂಡಿದೆ.
ಭಾರತದ ಪರ ಅಭಿಷೇಕ್ ೨, ಹರ್ಮನ್ ಪ್ರೀತ್ ೨ ಹಾಗೂ ಹಾರ್ದಿಕ್ ೧ ಗೋಲು ಪೇರಿಸಿ ತಂಡದ ಗೆಲುವಿಗೆ ಕಾರಣರಾದರು.