ಶ್ರೀಮಂಗಲ, ಆ. ೧೬: ಹುದಿಕೇರಿ ಮಹಿಳಾ ಸಮಾಜದ ನವೀಕರಣಗೊಂಡ ಕಟ್ಟಡವನ್ನು ಶಾಸಕರು ಹಾಗೂ ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಎ.ಎಸ್ ಪೊನ್ನಣ್ಣ ಉದ್ಘಾಟಿಸಿದರು.

ಮಹಿಳಾ ಸಮಾಜ ಅಧ್ಯಕ್ಷೆ ಬಾನಂಗಡ ಆಶಾ, ಅಜ್ಜಿಕುಟ್ಟಿರ ನರೇನ್ ಕಾರ್ಯಪ್ಪ, ಪೊನ್ನಂಪೇಟೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮೀದೇರಿರ ನವೀನ್, ವಲಯ ಅಧ್ಯಕ್ಷ ಚಂಗುಲAಡ ಸೂರಜ್, ಪ್ರಮುಖರಾದ ಪೆಮ್ಮಂಡ ಕೆ ಪೊನ್ನಪ್ಪ, ಚೆಕ್ಕೇರ ವಾಸು ಕುಟ್ಟಪ್ಪ, ಚೆಕ್ಕೇರ ಸುಧೀರ್, ಅಜ್ಜಿಕುಟ್ಟಿರ ಗಿರೀಶ್, ಅಜ್ಜಿಕುಟ್ಟಿರ ಪಮ್ಮು, ಅಜ್ಜಿಕುಟ್ಟಿರ ಪೊನ್ನಪ್ಪ, ಚೆಕ್ಕೇರ ರಂಜಿ, ಬಯವಂಡ ಮಹಾಬಲ, ನೂರೇರ ಮನೋಹರ್, ಸಚಿನ್, ಕಾವೇರಪ್ಪ, ಕುಸುಮ, ಮತ್ರಂಡ ಮಮತಾ, ಬಲ್ಯಮಾಡ ರೀಕ್ಷಿತ್, ಮದನ್ ಮಂದಣ್ಣ, ಹಾಗೂ ಪ್ರಮುಖರು ಉಪಸ್ಥಿತರಿದ್ದರು. ಈ ಸಂದರ್ಭ ಮಹಿಳಾ ಸಮಾಜದಿಂದ ಶಾಸಕರನ್ನು ಸನ್ಮಾನಿಸಿಲಾಯಿತು.