ಕರಿಕೆ, ಆ. ೧೩: ಇಲ್ಲಿಗೆ ಸಮೀಪದ ಎಳ್ಳುಕೊಚ್ಚಿಯ ಕುಡಿಯಂಗಲ್ ಜಲಪಾತ ಹಾಗೂ ಆಲತ್ತಿ ಕಡವು ಕರ್ವೆಚಾಲು ಜಲಧಾರೆ ಮಳೆಯ ಅಬ್ಬರಕ್ಕೆ ದುಮ್ಮಿಕ್ಕಿ ಹರಿಯುತ್ತಾ ತನ್ನ ಸೊಬಗನ್ನು ಸೂಸುತ್ತ ನೋಡುಗರನ್ನು ಕೈ ಬೀಸಿ ಕರೆಯುತ್ತಿದೆ. -ಸುಧೀರ್