ಕಕ್ಕಬ್ಬೆ ಗ್ರಾಮದ ಕೋಡಿಮಣಿಯಂಡ ರಮೇಶ್ ಕಾಳಪ್ಪ ಮತ್ತು ಕೀರ್ತಿ ದಂಪತಿಯ ಪುತ್ರಿ ದಿಯಾ ದೇಚಮ್ಮ ಕೆ.ಕೆ ಇವರು ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವ ವಿದ್ಯಾಲಯದ ಬೆಂಗಳೂರಿನ ಹೊಸಮಟ್ ಕಾಲೇಜ್ ಆಫ್ ಫಿಸಿಯೋಥೆರಪಿ ಕಾಲೇಜಿನಲ್ಲಿ ಮಾಸ್ಟರ್ ಆಫ್ ಫಿಸಿಯೋಥೆರಪಿ ಪದವಿಯಲ್ಲಿ ಪ್ರಥಮ ದರ್ಜೆಯಲ್ಲಿ ಉತ್ತೀರ್ಣರಾಗಿರುತ್ತಾರೆ. ಇವರನ್ನು ಅಭಿನಂದಿಸುತ್ತಾ ಇವರ ಮುಂದಿನ ಭವಿಷ್ಯವು ಈಶ್ವರ, ಇಗ್ಗುತ್ತಪ್ಪ, ಕಾವೇರಮ್ಮೆ, ಗುರುಕಾರೋಣರ ಆಶೀರ್ವಾದದಿಂದ ಸದಾ ಉಜ್ವಲಿಸಲೆಂದು ಹಾರೈಸುವ.
ತಂದೆ : ಕೋಡಿಮಣಿಯಂಡ ರಮೇಶ್ ಕಾಳಪ್ಪ,
ತಾಯಿ : ಕೀರ್ತಿ, ಅಕ್ಕ, ಬಾವ ಮತ್ತು ಕುಟುಂಬಸ್ಥರು