ಪಾಲೂರು ಅಂಚೆ ಕಚೇರಿಯಲ್ಲಿ ಪೋಸ್ಟ್ಮಾಸ್ಟರ್ ಆಗಿ ಸುದೀರ್ಘ ೪೨ ವರ್ಷಗಳ ಕಾಲ ಪ್ರಾಮಾಣಿಕವಾಗಿ ಕೆಲಸ ಮಾಡಿ ೨೦೨೬ ಜುಲೈ ೧೩ ರಂದು ನಿವೃತ್ತಿ ಹೊಂದಿರುವ ಕಡ್ಲೇರ ಸುಂದರರವರ ನಿವೃತ್ತಿ ಜೀವನವು ದೇವರ ಅನುಗ್ರಹ ಹಾಗೂ ಗುರುಹಿರಿಯರ ಆಶೀರ್ವಾದದಿಂದ ಸುಖ, ಶಾಂತಿ, ನೆಮ್ಮದಿ ಹಾಗೂ ಆರೋಗ್ಯದಿಂದ ಕೂಡಿರಲಿ ಎಂದು ಹಾರೈಸುವ,
ಪತ್ನಿ : ಕಡ್ಲೇರ ಹೇಮಾವತಿ ಸುಂದರ, ಮಗ, ಸೊಸೆ, ಮೊಮ್ಮಗ: ಪವನ, ಲಿಖಿತ, ವೈಯಾರ್ ಮುತ್ತಣ್ಣ. ಅಳಿಯ, ಮಗಳು, ಮೊಮ್ಮಕ್ಕಳು : ಗುಡ್ಡೆಮನೆ ವಿನೋದ್, ಪ್ರಿಯ, ನೈನಿಕ, ಗ್ಯಾನ್.