ಜನನ : ೨೭.೦೨.೧೯೫೬

ನಿಧನ : ೦೯.೦೭.೨೦೨೬

ದಿನಾಂಕ ೦೯.೦೭.೨೦೨೬ನೇ ಗುರುವಾರ ಶ್ರೀ ಈಶ್ವರ ಜೆ.ಟಿ., ನಿವೃತ್ತ ಉಪ ವಲಯ ಅರಣ್ಯಾಧಿಕಾರಿ ಅವರು ದೈವಾಧೀನರಾದರೆಂದು ತಿಳಿಸಲು ವಿಷಾದಿಸುತ್ತೇವೆ. ಈ ಸಂದರ್ಭದಲ್ಲಿ ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ಸಹಕರಿಸಿ, ಸಾಂತ್ವನ ಹೇಳಿದ ಕುಟುಂಬಸ್ಥರಿಗೂ, ನೆರೆಕರೆಯವರಿಗೂ, ಬಂಧುಮಿತ್ರರಿಗೂ, ದೂರವಾಣಿ ಮೂಲಕ ಸಾಂತ್ವನ ಹೇಳಿದ ಎಲ್ಲಾ ಹಿತೈಷಿಗಳಿಗೂ ಕೃತಜ್ಞತೆಯನ್ನು ಸಲ್ಲಿಸುತ್ತೇವೆ. ಮೃತರ ತಿಥಿ ಕರ್ಮಾಂತರವನ್ನು ದಿನಾಂಕ ೨೪.೦೭.೨೦೨೬ನೇ ಶುಕ್ರವಾರ ಹಗಲು ೧೨:೩೦ ಗಂಟೆಗೆ ಕುಶಾಲನಗರ, ಮಾದಾಪಟ್ಟಣದಲ್ಲಿರುವ ಆಶಿಯಾನ ಎನ್‌ಕ್ಲೇವ್‌ನಲ್ಲಿರುವ ಮೃತರ ಸ್ವಗೃಹದಲ್ಲಿ ನಡೆಸಲು ನಿಶ್ಚಯಿಸಿದ್ದು, ತಾವುಗಳು ಆಗಮಿಸಿ ಮೃತರ ಆತ್ಮಕ್ಕೆ ಶಾಂತಿಯನ್ನು ಕೋರಬೇಕಾಗಿ ಕೇಳಿಕೊಳ್ಳುತ್ತೇವೆ.

ದುಃಖತಪ್ತ ಪತ್ನಿ : ಕಾಂತಿ, ಮಗಳು : ಪ್ರಜ್ಞಾ, ಅಳಿಯ : ಅನಿಲ್,

ಮೊಮ್ಮಗಳು : ಶಿವನ್ಯ ಹಾಗೂ ಕುಟುಂಬಸ್ಥರು