ಮಡಿಕೇರಿ, ಜು. ೨೦: ನಲ್ಲೂರಿನ ಸರ್ಕಾರಿ ಆಯುರ್ವೇದ ಚಿಕಿತ್ಸಾಲಯದಲ್ಲಿ ಖಾಯಂ ವೈದ್ಯರು ನೇಮಕಾತಿ ಮಾಡಲಾಗಿದೆ.
ಈ ವೈದ್ಯರು ಸಾರ್ವಜನಿಕರ ತಪಾಸಣೆಗೆ ವಾರದಲ್ಲಿ ಸೋಮವಾರ, ಮಂಗಳವಾರ, ಗುರುವಾರ ಮತ್ತು ಶನಿವಾರ ಲಭ್ಯವಿರುತ್ತಾರೆ.
ಹೆಚ್ಚಿನ ಮಾಹಿತಿಗೆ ಮೊಬೈಲ್ ಸಂಖ್ಯೆ ೯೪೪೮೩೨೮೪೬೪ ಅನ್ನು ಸಂಪರ್ಕಿಸಬಹುದು ಎಂದು ಜಿಲ್ಲಾ ಆಯುಷ್ ಅಧಿಕಾರಿ ಶೈಲಜಾ ತಿಳಿಸಿದ್ದಾರೆ.