ಸೋಮವಾರಪೇಟೆ, ಜು. ೧೭: ಚೌಡ್ಲು ಗಾಂಧಿನಗರದಲ್ಲಿರುವ ಶ್ರೀ ದೊಡ್ಡ ಮಾರಿಯಮ್ಮ ದೇವಾಲಯದಲ್ಲಿ ಆಷಾಡ ಮಾಸದ ಅಂಗವಾಗಿ ದೇವರಿಗೆ ಕುಂಕುಮ ಅಲಂಕಾರ ಪೂಜೆ ಸೇರಿದಂತೆ ವಿವಿಧ ಕೈಂಕರ್ಯಗಳು ಅರ್ಚಕ ಬಸವಕುಮಾರ್ ಶಾಸ್ತಿçà ಅವರ ಪೌರೋಹಿತ್ಯದಲ್ಲಿ ನೆರವೇರಿತು.