ಮಡಿಕೇರಿ, ಜು. ೨: ಕೇಂದ್ರ ಅಬಕಾರಿ ಹಾಗೂ ಕಸ್ಟಮ್ಸ್ನ ಸೂಪರಿಂಟೆAಡೆAಟ್ ಆಗಿರುವ ಕೊಡಗಿನವರಾದ ಮಾಜಿ ಅಂತರರಾಷ್ಟಿçÃಯ ಹಾಕಿ ಗೋಲ್ ಕೀಪರ್ ಬಾಳೆಯಡ ಸಿ. ಪೂಣಚ್ಚ ಅವರಿಗೆ ಇಲಾಖೆಯಲ್ಲಿನ ಸೇವೆ ಪರಿಗಣಿಸಿ ಗೌರವಿಸಲಾಯಿತು. ಕರ್ನಾಟಕ ಉಚ್ಚ ನ್ಯಾಯಾಲಯದ ಮುಖ್ಯ ನ್ಯಾಯಮೂರ್ತಿ ವಿಭು ಬಾಕ್ರು ಅವರು ಪೂಣಚ್ಚ ಅವರಿಗೆ ಬೆಂಗಳೂರಿನಲ್ಲಿ ನಡೆದ ಕಾರ್ಯಕ್ರಮದಲ್ಲಿ ಗೌರವಿಸಿದರು.