ಪಂದಿಕAಡ ವಿಠಲ (ನಿವೃತ್ತ ಎ.ಎಸ್.ಐ.)

ಜನನ: ೧೦.೦೪.೧೯೫೪ ನಿಧನ : ೨೫.೦೬.೨೦೨೫

ಕಳೆದ ಪ್ರತಿಕ್ಷಣವು ನಿಮ್ಮ ನೆನಪಿಗೆ ಅರ್ಪಣೆ, ನಿಮ್ಮ ತ್ಯಾಗಕ್ಕೆ ಸಮರ್ಪಣೆ. ನಿಮ್ಮ ಮಾರ್ಗದರ್ಶನÀ ನಮಗೆ ಸದಾ ಪ್ರೇರಣೆ, ನಮ್ಮನ್ನಗಲಿ ೧ ವರ್ಷವಾದರೂ ನಿಮ್ಮ ನೆನಪು ಸದಾ ಚಿರನೂತನ.

ಪತ್ನಿ : ಮಾಲಾ, ಮಗಳು : ನವ್ಯ, ಅಳಿಯ : ನಿಲನ್, ಮೊಮ್ಮಗಳು : ನಿಯಾ ಕಾವೇರಮ್ಮ.

ಮಡಿಕೇರಿ, ಮೊ. ೮೯೫೧೫೯೮೮೪೪