ಕೊಡಗು ಜಿಲ್ಲೆ - ೫೭೧೨೩೪

ಸಾರ್ವಜನಿಕ ಪ್ರಕಟಣೆ

ಸಂ/ಪುಸಕ/ಕAಅ/೦೧/೨೦೨೬-೨೭ ದಿನಾAಕ : ೧೭-೦೬-೨೦೨೬

ವಿಷಯ: ಕುಶಾಲನಗರ ಪುರಸಭೆ ವ್ಯಾಪ್ತಿಯ ಮುಳ್ಳುಸೋಗೆ ಗ್ರಾಮದ

ಸರ್ವೆ ನಂಬರ್ ೬/ಪಿ೨ರಲ್ಲಿ ೧೦ ಸೆಂಟು ಜಾಗದ ಬಗ್ಗೆ.

ಈ ಮೇಲಿನ ವಿಷಯಕ್ಕೆ ಸಂಬAಧಿಸಿದAತೆ ಕುಶಾಲನಗರ ಪುರಸಭೆ ವ್ಯಾಪ್ತಿಯ ಮುಳ್ಳುಸೋಗೆ ಗ್ರಾಮದ ಸರ್ವೆ ನಂಬರ್ ೬/ಪಿ೨ರಲ್ಲಿ ೧೦ ಸೆಂಟು ಜಾಗವನ್ನು ಶ್ರೀ ಹರೀಶ್ ಬಿನ್ ಎಂ.ಪಿ. ವಿಶ್ವನಾಥ್, ಮುಳ್ಳುಸೋಗೆ ಗ್ರಾಮ ಕುಶಾಲನಗರ ರವರು ನೋಂದಾಯಿತ ಕ್ರಯ ಪತ್ರದ ಮೂಲಕ

ಶ್ರೀ ವಸಂತ ಕುಮಾರ್ ಕೆ.ಜಿ.ರವರಿಗೆ ಮಾರಾಟ ಮಾಡಲಾಗಿದ್ದು ಖಾತೆ ಬದಲಾವಣೆಗಾಗಿ ಕೋರಿರುತ್ತಾರೆ.

ಈ ಜಾಗವು ಮುಳ್ಳುಸೋಗೆ ಗ್ರಾಮ ಪಂಚಾಯಿತಿಯಿAದ ಕುಶಾಲನಗರ ಪುರಸಭೆಗೆ ಹಸ್ತಾಂತರವಾಗಿರುವ ಜಾಗವಾಗಿದ್ದು ಸಾರ್ವಜನಿಕ ಉದ್ಯಾನವನದ ಜಾಗವಾಗಿರುತ್ತದೆ ಎಂದು ದೂರು ಸ್ವೀಕೃತಗೊಂಡಿರುತ್ತದೆ.

ಆದುದರಿAದ ಸದರಿ ಜಾಗ ಉದ್ಯಾನವನಕ್ಕೆ ಸೀಮಿತವಾದ ಜಾಗ ಎನ್ನುವ ಬಗ್ಗೆ ಸೂಕ್ತ ದಾಖಲೆ/ಪುರಾವೆಗಳೊಂದಿಗೆ ಈ ಪ್ರಕಟಣೆಯ ದಿನಾಂಕದಿAದ ೧೫ ದಿನಗಳ ಒಳಗೆ ಈ ಕಛೇರಿಗೆ ನೀಡಲು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ತಪ್ಪಿದ್ದಲ್ಲಿ ಯಾವ ಆಕ್ಷೇಪಣೆಗಳು/ತಕರಾರು ಇರುವುದಿಲ್ಲ ಎಂದು ಪರಿಗಣಿಸಿ ಕಾನೂನು ರೀತ್ಯಾ ಮುಂದಿನ ಕ್ರಮ ಜರುಗಿಸಲಾಗುವುದು ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಸಹಿ/- ಮುಖ್ಯಾಧಿಕಾರಿ, ಪುರಸಭೆ, ಕುಶಾಲನಗರ