ಮಡಿಕೇರಿ, ಜೂ. ೫: ಕುಟ್ಟ, ಫೀಡರ್‌ನಲ್ಲಿ ತಾ. ೬ ರಂದು (ಇಂದು) ಬೆಳಿಗ್ಗೆ ೧೦ ರಿಂದ ಸಂಜೆ ೫ ಗಂಟೆಯವರೆಗೆ ತುರ್ತು ನಿರ್ವಹಣೆ ಕಾಮಗಾರಿಯನ್ನು ಕೈಗೆತ್ತಿಕೊಳ್ಳುತ್ತಿರುವುದರಿಂದ ಕುಟ್ಟ, ನಾತಂಗಾಲ, ಸಿಂಕೋನ, ನಲ್ಲೂರು, ಮಂಚಳ್ಳಿ, ಕಾಯಿಮನೆ, ಕೆ.ಎಂ.ಕೊಲ್ಲಿ, ನಾಣಾಚಿ, ನಾಗರಹೊಳೆ ಹಾಗೂ ಸುತ್ತಮುತ್ತಲಿನ ಪ್ರದೇಶದಲ್ಲಿ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವಾಗಲಿದೆ.