ಚೆಯ್ಯಂಡಾಣೆ, ಮೇ ೩೦: ಮುಸ್ಲಿಂ ಕಪ್ ವಾಲಿಬಾಲ್ ಚಾಂಪಿಯನ್ ಪಟ್ಟ ಅಲಂಕರಿಸಿದ ನಾಪೋಕ್ಲು ಡೆಕ್ಕನ್ ತಂಡಕ್ಕೆ ಸನ್ಮಾನ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.
ನಾಪೋಕ್ಲು ಜಮಾಅತ್ ಹಾಗೂ ನಾಗರಿಕರ ಪರವಾಗಿ ಚೆರಿಯಪರಂಬು ಶಾದಿ ಮಹಲ್ ಸಭಾಂಗಣದಲ್ಲಿ ಸನ್ಮಾನ ಕಾರ್ಯಕ್ರಮ ಆಯೋಜಿಸಲಾಗಿತ್ತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ನಾಪೋಕ್ಲು ಜಮಾಅತ್ ಅಧ್ಯಕ್ಷ ಅಬ್ದುಲ್ ರಹ್ಮನ್ ವಹಿಸಿದ್ದರು. ಈ ಸಂದರ್ಭ ನಾಪೋಕ್ಲು ಬ್ಲಾಕ್ ಕಾಂಗ್ರೆಸ್ ಮಾಜಿ ಅಧ್ಯಕ್ಷರಾದ ಕೆ.ಎ ಇಸ್ಮಾಯಿಲ್, ಉದ್ಯಮಿ ಎಂ.ಎA ಅಬೂಬಕ್ಕರ್, ಸಲೀಂ ಹಾರಿಸ್ ಪಿ.ಎಂ, ಮನ್ಸೂರ್ ಅಲಿ, ರಶೀದ್ ಪಿ.ಎಂ, ಅಶ್ರಫ್ ಬೆಂಗಳೂರು, ಆರಫಾತ್ ಪಿ.ಎಂ, ಅಹ್ಮದ್ ಸಿ.ಎಚ್, ಅಭಿದ್ ಪಿ.ಎಸ್, ಶಂಶು ಕಾರೆಕ್ಕಾಡ್, ನೌಮಾನ್ ಎಂ.ಐ, ಗೌತಮ್ ಮೂರ್ನಾಡು, ಪಾಪು ಮೂರ್ನಾಡು, ಅಬ್ದುಲ್ ರಹ್ಮನ್ (ಅಂದಾಯಿ)ಕೊAಡAಗೇರಿ, ಯೂನಸ್ ಪಿ.ಎಂ, ಕರೀಂ ಕಡಂಗ, ಆಸೀಫ್ ಅಲಿ, ಖಲೀಲ್ ಕ್ರಿಯೇಟಿವ್ ಮತ್ತಿತರರು ಉಪಸ್ಥಿತರಿದ್ದರು ಯೂನಸ್ ಪಿ.ಎಂ ಸ್ವಾಗತಿಸಿ, ವಂದಿಸಿದರು.