ಗೋಣಿಕೊಪ್ಪಲು, ಏ. 9: ಇಲ್ಲಿಗೆ ಸಮೀಪದ ಅರುವತ್ತೊಕ್ಕಲುವಿನ ಅಥ್ಲಾನ್ ಟರ್ಫ್ ಮೈದಾನದಲ್ಲಿ ನಡೆಯುತ್ತಿರುವ ಮುಕ್ಕಾಟಿರ (ದೇವಣಗೇರಿ) ಕೊಡವ ಕೌಟುಂಬಿಕ ಫುಟ್ಬಾಲ್ ಪಂದ್ಯಾವಳಿಯಲ್ಲಿ 17 ತಂಡಗಳು ಜಯ ಸಾಧಿಸಿದವು.

ಅರಮಣಮಾಡ, ಮೇಕೇರಿರ, ಪುಳ್ಳಂಗಡ, ಕೋದೇಂಗಡ, ಆಪಟ್ಟಿರ, ಚೇಂಬಾಂಡÀ, ಕಾಂಡಂಡ, ಪೆಮ್ಮಂಡ, ಚೆರುಮಂದಂಡ, ಕೊಳುವಂಡ, ಮುರುವಂಡ, ಚಿಮ್ಮಣಮಾಡ, ಕುಪ್ಪಂಡ (ನಾಂಗಾಲ), ಮೇಚಂಡ, ಮೂಕಳೇರ, ಕೊಲ್ಲಿರ ಹಾಗೂ ಕೊಟ್ಟಂಗಡ (ಎ), ಕುಟುಂಬದ ತಂಡಗಳು ಮುಂದಿನ ಸುತ್ತಿಗೆ ಪ್ರವೇಶ ಪಡೆದವು.

ಮುಕ್ಕಾಟಿರ (ದೇವಣಗೇರಿ), ಬಯವಂಡ, ಬೊಪ್ಪೆರ, ಮಾಚೆಟ್ಟಿರ, ಬಾಚಿರ, ಮುದ್ದಿಯಡ, ಅಜ್ಜಮಾಡ, ಮಲ್ಚಿರ, ಕೂತಂಡ, ಪಾರುವಂಗಡ, ದಾಸಂಡ, ಮೀದೇರಿರ, ಮಲ್ಲಜಿರ, ಮುಕ್ಕಾಟಿರ ಬೇತ್ರಿ (ಎ), ಮುಕ್ಕಾಟಿರ (ಕುಂಜಿಲಗೇರಿ), ಕೇಚಮಾಡ, ಚೆಕ್ಕೆರ ತಂಡಗಳು ಪಂದ್ಯಾವಳಿಯಿಂದ ಹೊರನಡೆದವು. ತಾಂತ್ರಿಕ ವಿಭಾಗದಲ್ಲಿ ಮುಕ್ಕಾಟಿರ ನಿಕ್ಕಿ ಅಪ್ಪಚ್ಚು, ಮುಕ್ಕಾಟಿರ ಮಿಲನ್ ಅಪ್ಪಚ್ಚು, ಮುಕ್ಕಾಟಿರ ರೇಹಾ ಅಪ್ಪಚ್ಚು, ಮುಕ್ಕಾಟಿರ ಶೈಲಾ ನಂಜಪ್ಪ, ಮುಕ್ಕಾಟಿರ ಪವನ್ ನಂಜಪ್ಪ, ಮುಕ್ಕಾಟಿರ ನಿವ್ಯ ತಂಗಮ್ಮ, ವೀಕ್ಷಕ ವಿವರಣೆಗಾರರಾಗಿ ಅಜ್ಜೆಟ್ಟಿರ ವಿಕ್ರಮ್ ಉತ್ತಪ್ಪ ಹಾಗೂ ಮೂಕಚಂಡ ಸರಿತಾ ಬೊಳ್ಳಮ್ಮ ಕಾರ್ಯನಿರ್ವಹಿಸಿದರು.