ಬಾಳೆಲೆ, ಏ. 6: ಬಾಳೆಲೆ ಸೆಂಟರ್ ಎಜ್ಯುಕೇಶನ್ ಸೊಸೈಟಿ ವಿಜಯಲಕ್ಷ್ಮಿ ಸಂಯುಕ್ತ ಪದವಿ ಪೂರ್ವ ಕಾಲೇಜಿನ 2026ರಿಂದ 2030ರ ಅವಧಿಗೆ ಅಡಳಿತ ಮಂಡಳಿ ಅಧ್ಯಕ್ಷರಾಗಿ ಅಳಮೇಂಗಡ ಬೋಸ್ ಮಂದಣ್ಣ, ಗೌರವ ಕಾರ್ಯದರ್ಶಿಯಾಗಿ ಚಿಮ್ಮಣಮಾಡ ಕೃಷ್ಣ ಗಣಪತಿ, ಉಪಾಧ್ಯಕ್ಷರಾಗಿ ಕಿರುದಂಡ ದೇವಯ್ಯ, ಕಾಯಮಾಡ ರಾಜ, ಸಹ ಕಾರ್ಯದರ್ಶಿಯಾಗಿ ಪೋಡಮಾಡ ಮೋಹನ್, ಕೋಶಾಧಿಕಾರಿಗಳಾಗಿ ಅಡ್ಡೇಂಗಡ ದೇವಯ್ಯ, ಸಹ ಕೋಶಾಧಿಕಾರಿಯಾಗಿ ಆಲೆಮಾಡ ಕರುಂಬಯ್ಯ, ನಿರ್ದೇಶಕರುಗಳಾಗಿ ಪೋಡಮಾಡ ಸುಖೇಶ್,ಕಾಟಿಮಾಡ ಶರೀನ್ ಮುತ್ತಣ್ಣ, ಅಳಮೇಂಗಡ ಸುರೇಶ್ ಸುಬ್ಬಯ್ಯ, ಮೇಚಂಡ ಪೆಮ್ಮಯ್ಯ, ಆದೇಂಗಡ ವಿನು ಉತ್ತಪ್ಪ, ಅಡ್ಡೇಂಗಡ ಅರುಣ್, ಅದೇಂಗಡ ಚಂದ್ರಶೇಖರ್, ಪೋಡಮಾಡ ನವೀನ್ ನಾಣಯ್ಯ ಟಿ ಅವರುಗಳು ಅವಿರೋಧ ಆಯ್ಕೆಯಾಗಿದ್ದು ಜೀವಾವಧಿ ನಿರ್ದೇಶಕರಾಗಿ ಮಚ್ಚಮಾಡ ಸುಭಾμï, ಪೋಡಮಾಡ ನಾಚಯ್ಯ ಅವರುಗಳು ಮುಂದುವರಿಯಲಿದ್ದಾರೆ.