ಮಡಿಕೇರಿ, ಮಾ. ೨೭: ಮಡಿಕೇರಿ ಇ.ಸಿ.ಹೆಚ್.ಎಸ್. ಪಾಲಿಕ್ಲಿನಿಕ್ ತಾ. ೩೧ ರಂದು ಮಹಾವೀರ ಜಯಂತಿ ಹಾಗೂ ಏ. ೩ ರಂದು ಗುಡ್‌ಫ್ರೆöÊಡೆಯ ಪ್ರಯುಕ್ತ ಮುಚ್ಚಿರುತ್ತದೆ. ತಾ. ೩೦ ರಂದು ದಂತ ವೈದ್ಯರು ಲಭ್ಯವಿರುವುದಿಲ್ಲ.
*ವೀರಾಜಪೇಟೆ ಇ.ಸಿ.ಹೆಚ್.ಎಸ್.ನಲ್ಲಿ ದಂತ ವೈದ್ಯರು ತಾ. ೨೮ ರಿಂದ ಮುಂದಿನ ೧೫ ದಿನಗಳವರೆಗೆ ಮತ್ತು ವೈದ್ಯಾಧಿಕಾರಿಗಳು ತಾ. ೩೦ ರಿಂದ ಏ. ೪ ರವರೆಗೆ ಲಭ್ಯವಿರುವುದಿಲ್ಲ.ತಾ. ೩೦ ರಂದು ಎಸ್.ಟಿ.ಬಿ. ಇರುತ್ತದೆ ಹಾಗೂ ತಾ. ೩೧ ಮತ್ತು ಏ. ೩ ರಂದು ಪಾಲಿಕ್ಲಿನಿಕ್‌ಗೆ ರಜೆ ಇರುತ್ತದೆ ಎಂದು ಪ್ರಕಟಣೆ ತಿಳಿಸಿದೆ.