ಮಡಿಕೇರಿ, ಫೆ. ೨೧: ಂತಿಚಿಡಿಜ oಜಿ ಆಉ-ಈS ಆisಛಿ ಚಿಟಿಜ ಅommಚಿಟಿಜಚಿಣioಟಿ ಅತ್ಯುತ್ತಮ ಸೇವಾ ಪ್ರಶಸ್ತಿಗೆ ನಾಗರಾಜ್ ಎನ್. ಪಲ್ಲೇದ್ ಭಾಜನರಾಗಿದ್ದಾರೆ.

೨೦೨೪ ಮತ್ತು ೨೦೨೫ ನೇ ಅಗ್ನಿಶಾಮಕ ಸೇವಾ ಸಪ್ತಾಹದ ಅಂಗವಾಗಿ ನೀಡುವ ಪ್ರಶಸ್ತಿಯನ್ನು ಬೆಂಗಳೂರಿನ ಕೇಂದ್ರ ಕರ್ನಾಟಕ ರಾಜ್ಯ ಅಗ್ನಿಶಾಮಕ ಕಚೇರಿ ಡಿಜಿಪಿ ಪ್ರಶಾಂತ್ ಕುಮಾರ್ ಠಾಕೂರ್ ವಿತರಣೆ ಮಾಡಿದರು. ಮಡಿಕೇರಿಯ ಅಗ್ನಿಶಾಮಕ ಕಚೇರಿಯಲ್ಲಿ ಕಳೆದ ೬ ವರ್ಷಗಳಿಂದ ನಾಗರಾಜ್ ಎನ್. ಪಲ್ಲೇದ್ ಸೇವೆ ಸಲ್ಲಿಸುತ್ತಿದ್ದಾರೆ.