ಮಡಿಕೇರಿ, ಫೆ. ೧೬: ನಗರದ ಸುದರ್ಶನ ವೃತ್ತದಲ್ಲಿ ನಿರ್ಮಾಣಗೊಳ್ಳುತ್ತಿರುವ ಡಾ. ಬಿ.ಆರ್ ಅಂಬೇಡ್ಕರ್ ಪುತ್ಥಳಿ ಕಾಮಗಾರಿಯನ್ನು ಗೃಹ ಸಚಿವರಾದ ಡಾ.ಜಿ.ಪರಮೇಶ್ವರ್ ಶಾಸP ಡಾ.ಮಂತರ್ ಗೌಡ ಅವರೊಂದಿಗೆ ವೀಕ್ಷಣೆ ಮಾಡಿದರು.
ಈ ಸಂದರ್ಭ ಗ್ಯಾರಂಟಿ ಅನುಷ್ಠಾನ ಸಮಿತಿಯ ಜಿಲ್ಲಾ ಅಧ್ಯಕ್ಷ ತೀತೀರ ಧರ್ಮಜ ಉತ್ತಪ್ಪ, ಪ್ರಮುಖರಾದ ವೀಣಾ ಅಚ್ಚಯ್ಯ, ಟಿ.ಪಿ ರಮೇಶ್, ಸುಜು ತಿಮ್ಮಯ್ಯ, ಹಂಸ ಹೆಚ್.ಎ, ನಂದಕುಮಾರ್, ವಿ.ಜಿ ಮೋಹನ್, ಮೋಹನ್ ಮೌರ್ಯ, ರಾಜೇಶ್ ಯಲ್ಲಪ್ಪ, ಖಲೀಲ್ ಪಾಷಾ, ಹರಿಪ್ರಸಾದ್ ಕೋಚನ, ಮಂದ್ರಿರ ಮೋಹನ್ ದಾಸ್, ತೆನ್ನಿರ ಮೈನ, ದಿನೇಶ್ ಶೆಟ್ಟಿ, ಪ್ರಕಾಶ್ ಆಚಾರ್ಯ ಮತ್ತು ಪ್ರಮುಖರು ಹಾಜರಿದ್ದರು.