ಕಡಂಗ, ಫೆ. ೧೬: ಕಡಂಗ ಗ್ರಾಮದ ಪತ್ರಕರ್ತ ನೌಫಲ್ ಎಂ.ಬಿ ಅವರಿಗೆ ಅರಮೇರಿ ಗ್ರಾಮದ ಎಸ್.ಎಂ.ಎಸ್ ವಿದ್ಯಾ ಸಂಸ್ಥೆಯ ವತಿಯಿಂದ ಶಾಂತಮಲ್ಲಿಕಾರ್ಜುನ ಸ್ವಾಮೀಜಿ, ಸಂಸ್ಥೆಯ ಪ್ರಾಂಶುಪಾಲರಾದ ಕುಸುಮ್ ಟಿಟೊ, ಕಂಡ್ರತAಡ ಪ್ರವೀಣ್ ಪೂವಯ್ಯ ಅವರ ಸಮ್ಮುಖದಲ್ಲಿ ಸನ್ಮಾನಿಸಿ ಗೌರವಿಸಲಾಯಿತು.