ಮಡಿಕೇರಿ, ಡಿ. ೨೬: ಕೋಲಾರದಲ್ಲಿ ನಡೆದ ೪೪ನೇ ರಾಜ್ಯಮಟ್ಟದ ಚಾಂಪಿಯನ್‌ಶಿಪ್‌ನಲ್ಲಿ ಕೊಡಗು ಮಾಸ್ಟರ್ಸ್ ಅಥ್ಲೆಟಿಕ್ ಅಸೋಸಿ ಯೇಷನ್ ೩೬ ಪದಕ ಗಳನ್ನು ಪಡೆದಿದ್ದಾರೆ.

ಅವುಗಳಲ್ಲಿ ೧೭ ಚಿನ್ನ ೬ ಬೆಳ್ಳಿ ಮತ್ತು ೧೩ ಕಂಚು. ಪುರುಷರಲ್ಲಿ ಭಾಗವಹಿಸಿದವರು: ಅಪ್ಪಯ್ಯ ಪಿ.ಎಂ., ಪ್ರಕಾಶ್ ಬಿ.ಎ., ಚಿನ್ನಪ್ಪ ಹೆಚ್.ಎ., ಭೀಮಯ್ಯ ಎಂ.ಯು., ರೋಶನ್ ಎ.ಎಂ., ಪೊನ್ನಪ್ಪ ಎಂ.ಎನ್., ಮೇದಪ್ಪ ಪಿ., ಸಂಪತ್ ಬಿ.ಕೆ., ತಮ್ಮಯ್ಯ ಕೆ.ಜಿ., ರಾಮಕೃಷ ಕೆ.ವಿ. ಮಹಿಳೆಯರಲ್ಲಿ ಭಾಗವಹಿಸಿದವರು : ಪೊನ್ನಮ್ಮ ಎಂ.ಪಿ., ಸೀತಮ್ಮ ಎನ್.ಕೆ., ಮಮತಾ ಎ.ಎಂ., ಸಭಿತಾ ಪಿ.ಕೆ., ಶಾಂತಿ. ಎಂ.ವಿ., ಶೈಲಾ ಸಿ.ಎಸ್., ವಿಶಲಾಕ್ಷಿ, ರೋಹಿಣಿ. ಎ.ಎನ್., ಕಂಬೀರAಡ ರಾಖಿ ಕಲ್ಪನಾ ಪಿ.ಎಸ್., ದೀನಾ ಎಂ.ಪಿ., ಟೀನಾ ಎ.ಹೆಚ್. ಜನವರಿ ೨೮, ೨೦೨೬ ರಿಂದ ಫೆಬ್ರವರಿ ೧, ೨೦೨೬ ರವರೆಗೆ ಕೇರಳದ ತಿರುವನಂತಪುರದಲ್ಲಿ ನಡೆಯಲಿರುವ ರಾಷ್ಟಿçÃಯ ಕ್ರೀಡಾಕೂಟಕ್ಕೆ ಇವರಲ್ಲಿ ೧೮ ಕ್ರೀಡಾಪಟುಗಳು ಆಯ್ಕೆಯಾಗಿದ್ದಾರೆ ಎಂದು ಕಾರ್ಯದರ್ಶಿ ಮುಲ್ಲೇರ ಪೊನ್ನಮ್ಮ ಪೂವಣ್ಣ ತಿಳಿಸಿದ್ದಾರೆ.