ಮಡಿಕೇರಿ, ನ. ೧೨: ಮಡಿಕೇರಿಯ ಜನರಲ್ ತಿಮ್ಮಯ್ಯ ಕ್ರೀಡಾಂಗಣದಲ್ಲಿರುವ ಯುವಜನ ಸೇವಾ ಮತ್ತು ಯುವ ಸಬಲೀಕರಣ ಇಲಾಖೆಯ ಅಧೀನದಲ್ಲಿರುವ ಕ್ರೀಡಾ ವಸತಿ ಶಾಲೆಯ ಮಕ್ಕಳೊಂದಿಗೆ ಅಂತರರಾಷ್ಟಿçÃಯ ಹಾಕಿ ಆಟಗಾರ ಹಾಗೂ ಮೂರು ಬಾರಿ ಒಲಂಪಿಯನ್ ಎಂ.ಎA. ಸೋಮಯ್ಯ ಅವರು ಮಕ್ಕಳಿಗೆ ಶಿಸ್ತು, ದೈಹಿಕ, ಮಾನಸಿಕ ಬೆಳವಣಿಗೆ ಹಾಗೂ ಹಾಕಿ ಆಟದ ಬಗ್ಗೆ ತಿಳುವಳಿಕೆ ನೀಡಿದರು.
ಈ ಸಂದರ್ಭ ತರಬೇತುದಾರರಾದ ಬಿಂದಿಯ ಹಾಗೂ ಹಿರಿಯ ಕ್ರೀಡಾಪಟು ಚುಮ್ಮಿ ದೇವಯ್ಯ ಹಾಗೂ ಗಣೇಶ್ ಹಾಜರಿದ್ದರು.