ಸಿದ್ದಾಪುರ, ನ. ೪: ೧೪ ವರ್ಷದ ವಯೋಮಿತಿಯ ತಾಲೂಕು ಮಟ್ಟದ ಫುಟ್ಬಾಲ್ ಕ್ರೀಡಾಕೂಟದಲ್ಲಿ ಹುಂಡಿಯ ಮರ್ಕಜ್ ಶಾಲೆಯು ಚಾಂಪಿಯನ್ ಆಗಿ ಜಿಲ್ಲಾಮಟ್ಟಕ್ಕೆ ಆಯ್ಕೆಯಾಗಿದೆ. ಫೈನಲ್ ಪಂದ್ಯಾವಳಿಯಲ್ಲಿ ಗೋಣಿಕೊಪ್ಪಲುವಿನ ಲಿಟಲ್ ಫ್ಲವರ್ ಶಾಲೆಯ ತಂಡವನ್ನು ೧-೦ ಗೋಲಿನ ಅಂತರದಿAದ ಸೋಲಿಸಿ, ಜಿಲ್ಲಾಮಟ್ಟಕ್ಕೆ ಮರ್ಕಜ್ ಶಾಲೆ ಆಯ್ಕೆಯಾಗಿದೆ. ಈ ಸಂದರ್ಭ ದೈಹಿಕ ಶಿಕ್ಷಕ ನಾಸಿರ್ ಹಾಜರಿದ್ದರು.