ಮಡಿಕೇರಿ, ನ. ೩ : ಮಡಿಕೇರಿ ಶ್ರೀ ಕೋದಂಡರಾಮ ದೇವಾಲಯದಲ್ಲಿ ತಾ. ೨ ರಂದು ತುಳಸಿ ಪೂಜೆ ನೆರವೇರಿತು.
ಹಬ್ಬದ ಅಂಗವಾಗಿ ದೇವಾಲಯದ ಅರ್ಚಕರ ಅಮ್ಮುಖದಲ್ಲಿ ವಿವಿಧ ಪೂಜಾ ಕೈಂಕರ್ಯಗಳು ನಡೆದವು. ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಆಶೀರ್ವಾದ ಪಡೆದುಕೊಂಡರು.