ವೀರಾಜಪೇಟೆ, ನ. ೧: ವೀರಾಜಪೇಟೆಯ ಸಿಲ್ವ ನಗರದಲ್ಲಿ ಜನನಿಬಿಡ ಪ್ರದೇಶದಲ್ಲಿ ಕಾಣಿಸಿಕೊಂಡಿದ್ದ ಭಾರೀ ಗಾತ್ರದ ಕೊಳಕು ಮಂಡಲ ಹಾವನ್ನು ವೀರಾಜಪೇಟೆಯ ಸತೀಶ್ ಸೆರೆ ಹಿಡಿದು ಸುರಕ್ಷಿತ ಸ್ಥಳಕ್ಕೆ ಬಿಟ್ಟರು.