ಮಡಿಕೇರಿ, ಸೆ. ೧೯ : ಪೊನ್ನಂಪೇಟೆಯ ಸಂತ ಅಂತೋಣಿ ಪ್ರೌಢಶಾಲೆಯ ೧೦ನೇ ತರಗತಿ ವಿಧ್ಯಾರ್ಥಿನಿ ಜಾಗೃತಿ ಬಿಂದು ಸಿ.ಆರ್. (ಚೊಟ್ಟಂಗಡ ರಾಜೇಶ್ ಕುಮಾರ್ ಮತ್ತು ಸರಿತಾ ಅವರ ಮಗಳು)

“ಕಿuಚಿಟಿಣum ಂge ಃegiಟಿs Poಣeಟಿಣiಚಿಟs ಚಿಟಿಜ ಅhಚಿಟಟeಟಿges’’ ಎಂಬ ವಿಷಯದ ಕುರಿತು ಕೂಡಿಗೆಯಲ್ಲಿ ನಡೆದ ಜಿಲ್ಲಾಮಟ್ಟದ ಸೆಮಿನಾರ್ ಸ್ಪರ್ಧೆಯಲ್ಲಿ ಭಾಗವಹಿಸಿ ಪ್ರಥಮ ಸ್ಥಾನವನ್ನು ಪಡೆದುಕೊಂಡಿದ್ದಾಳೆ. ಮುಂದಿನ ತಿಂಗಳು ನಡೆಯಲಿರುವ ಮೈಸೂರು ವಲಯ ಮಟ್ಟದ ಸೆಮಿನಾರ್ ಸ್ಪರ್ಧೆಯಲ್ಲಿ ಕೊಡಗು ಜಿಲ್ಲೆಯನ್ನು ಪ್ರತಿನಿಧಿಸಲಿದ್ದಾರೆ.