ಮಡಿಕೇರಿ, ಸೆ. ೧೭: ಜಾತಿ ಗಣತಿ ವಿಚಾರಕ್ಕೆ ಸಂಬAಧಿಸಿದAತೆ ಅಖಿಲ ಕೊಡವ ಸಮಾಜದ ವತಿಯಿಂದ ತಾ.೧೯ರಂದು (ನಾಳೆ) ಬೆಳಿಗ್ಗೆ ೧೦.೩೦ಕ್ಕೆ ವೀರಾಜಪೇಟೆ ಅಖಿಲ ಕೊಡವ ಸಮಾಜ ಸಭಾಂಗಣದಲ್ಲಿ ಸಭೆ ಕರೆಯಲಾಗಿದೆ.

ಕೊಡವ ಸಮಾಜ ಒಕ್ಕೂಟ, ಎಲ್ಲಾ ಕೊಡವ ಸಮಾಜದ ಅಧ್ಯಕ್ಷರು, ಅ.ಕೊ.ಸ. ಕಾರ್ಯಕಾರಿ ಮಂಡಳಿ, ಕೇಂದ್ರ ಸಮಿತಿ, ಕೊಡವಕೇರಿ ಸಂಘಟನೆಗಳ ಅಧ್ಯಕ್ಷರು, ನಾಡ್‌ತಕ್ಕರನ್ನು ಸಭೆಗೆ ಆಹ್ವಾನಿಸಲಾಗಿದೆ ಎಂದು ಅ.ಕೊ.ಸ ಕಾರ್ಯದರ್ಶಿ ಕೀತಿಯಂಡ ವಿಜಯಕುಮಾರ್ ತಿಳಿಸಿದ್ದಾರೆ.