ಮಡಿಕೇರಿ, ಸೆ.೧೩: ಅಮ್ಮತ್ತಿಯಲ್ಲಿ ನಡೆದ ವಲಯ ಮಟ್ಟದ ಪ್ರಾಥಮಿಕ ವಿಭಾಗದ ಬಾಲಕರ ಖೋ-ಖೋ ಪಂದ್ಯಾಟದಲ್ಲಿ ವೀರಾಜಪೇಟೆಯ ಕಾವೇರಿ ಶಾಲೆಯ ತಂಡ ರನ್ನರ್ಸ್ ಟ್ರೋಫಿ ತನ್ನದಾಗಿಸಿಕೊಂಡಿತು.
ವಿದ್ಯಾರ್ಥಿಗಳಾದ ಹಿತಾರ್ಥ್ ಪಿ.ಜಿ, ಮಹಮ್ಮದ್ ಡಿಯಾನ್ ಟಿ.ಎಫ್, ನಜ್ವಾನ್ ಇಸ್ಮಾಯಿಲ್ ಕೆ.ಎನ್, ಯಶ್ವಿನ್ ಸುಬ್ಬಯ್ಯ ಬಿ.ಎಲ್, ಅಮ್ಮಂಡ ತನಿಷ್ ನಾಣಯ್ಯ, ರೋಷನ್ ಬಿ.ಜಿ, ಐಚಂಡ ತಲೀಶ್ ತಿಮ್ಮಣ್ಣ ಯು, ದಿಲನ್ ಗೌಡ, ಅಚ್ಚಪಂಡ ಜಗತ್ ಎ.ಎಚ್, ಪುಗ್ಗೇರ ಗದಿನ್ ಬೋಪ್ಪಣ್ಣ ಪಿ, ಮೊಹಮ್ಮದ್ ಜಿಧಾನ್ ಕೆ.ಎನ್, ಹೃದಯ್ ಪಿ.ಜೆ ತಂಡದಲ್ಲಿದ್ದರು.