ಕೊಡ್ಲಿಪೇಟೆ, ಸೆ. ೧೩: ಕೊಡ್ಲಿಪೇಟೆ ಗ್ರಾಮ ಪಂಚಾಯಿತಿಯ ವ್ಯಾಪ್ತಿಯಲ್ಲಿ ಬಾಕಿಯಿರುವ ತೆರಿಗೆ ವಸೂಲಿಗೆ ಸಂಬAಧಿಸಿದAತೆ ವಿಶೇಷ ತೆರಿಗೆ ಸಂಗ್ರಹ ಅಭಿಯಾನ ನಡೆಯಿತು.

ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿಗಳ ನಿರ್ದೇಶನ ಹಾಗೂ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳ ಸೂಚನೆ, ಆಡಳಿತ ಮಂಡಳಿಯ ಮಾರ್ಗದರ್ಶನದಲ್ಲಿ ಸಾರ್ವಜನಿಕರಿಗೆ ತೆರಿಗೆ ಪಾವತಿಸಲು ಜಾಗೃತಿ ಮೂಡಿಸಿ; ತೆರಿಗೆ ವಸೂಲಾತಿ ಮಾಡಲಾಯಿತು.

ಪಂಚಾಯಿತಿ ಕರ ವಸೂಲಿಗಾರ ದೀಪಕ್, ಸಿಬ್ಬಂದಿಗಳಾದ ವೀರಭದ್ರ, ವಸಂತ್, ಸತೀಶ್, ಹರೀಶ್, ರಾಜು ಸೇರಿದಂತೆ ಸಿಬ್ಬಂದಿಗಳು ತೆರಿಗೆ ಸಂಗ್ರಹ ಅಭಿಯಾನ ಪ್ರಕ್ರಿಯೆಯಲ್ಲಿ ಭಾಗಿಯಾಗಿ ಕಂದಾAi