ಸಿದ್ದಾಪುರ, ಸೆ. ೧: ನವದೆಹಲಿಯಲ್ಲಿ ನಡೆಯುತ್ತಿರುವ ರಾಷ್ಟçಮಟ್ಟದ ಎನ್.ಸಿ.ಸಿ. .೨೨ ರೈಫಲ್ ಶೂಟಿಂಗ್ ಶಿಬಿರಕ್ಕೆ ಸಿದ್ದಾಪುರ ಸಮೀಪದ
ನೆಲ್ಲಿಹುದಿಕೇರಿ ಗ್ರಾಮದ ತೆರಂಬಳ್ಳಿ ಎಸ್. ವಿನಂತಿ ಆಯ್ಕೆಯಾಗಿದ್ದಾರೆ.
ಮೈಸೂರು ಸೆಂಟ್ ಜೋಸೆಫ್ ಕಾಲೇಜಿನ ಕೆಡೆಟ್ ಆಗಿರುವ ಇವರು ನೆಲ್ಲಿಹುದಿಕೇರಿ ಗ್ರಾಮದ ತೆರಂಬಳ್ಳಿ ಸುಧೀರ್‌ಕುಮಾರ್ - ಪವಿತ್ರ ಟಿ.ಎಸ್. ದಂಪತಿ ಪುತ್ರಿ. ತಾ. ೧ ರಿಂದ ೧೨ ರವರೆಗೆ ದೆಹಲಿಯಲ್ಲಿ ಶಿಬಿರ ನಡೆಯಲಿದೆ.