ಮಡಿಕೇರಿ, ಆ. ೨೯: ಲಯನ್ಸ್ ಜಿಲ್ಲೆ ೩೧೭ರಲ್ಲಿ ಕೊಡಗು, ಹಾಸನ, ಮಂಗಳೂರು ಹಾಗೂ ಚಿಕ್ಕಮಗಳೂರು ಜಿಲ್ಲೆಗಳ ಒಟ್ಟು ೧೦೫ ಕ್ಲಬ್‌ಗಳನ್ನು ಒಳಗೊಂಡAತೆ, ಗೋಣಿಕೊಪ್ಪಲು ಲಯನ್ಸ್ ಕ್ಲಬ್ಬಿಗೆ ಸೇವಾ ಚಟುವಟಿಕೆಗಳಲ್ಲಿ ೮ನೇ ಸ್ಥಾನ ಲಭಿಸಿದೆ. ಕ್ಲಬ್ ಅಧ್ಯಕ್ಷ ಸಿ.ಟಿ. ಅಪ್ಪಣ್ಣ, ಕಾರ್ಯದರ್ಶಿ ಶ್ರೀಮಂತ್ ಮುತ್ತಣ್ಣ, ಖಜಾಂಚಿ ಸಚಿನ್ ಬೆಳ್ಳಿಯಪ್ಪರೊಂದಿಗೆ ಪಟ್ಟಡ ಧನು ಉತ್ತಯ್ಯ ಹಾಗೂ ಕೊಂಗAಡ ಅಚಯ್ಯ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಈ ಪ್ರಶಸ್ತಿಗಳನ್ನು ವಲಯಾಧ್ಯಕ್ಷ ಚೆಟ್ಟಿಮಾಡ ಅಪ್ಪಣ್ಣ ಅವರು ಇತ್ತೀಚೆಗೆ ಗೋಣಿಕೊಪ್ಪಲು ಲಯನ್ಸ್ ಕ್ಲಬ್ ಭೇಟಿಯ ಸಂದರ್ಭದಲ್ಲಿ