ಮಡಿಕೇರಿ, ಆ. ೧೧: ಮಡಿಕೇರಿಯ ಶ್ರೀ ವಿಜಯ ವಿನಾಯಕ ದೇವಾಲಯದಲ್ಲಿ ತಾ. ೧೨ ರಂದು (ಇಂದು) ಮಂಗಳವಾರದ ವಿಶೇಷ ಸಂಕಷ್ಠಿ ಪೂಜೆ ನಡೆಯಲಿದೆ.
ಸಂಜೆ ೭.೩೦ಕ್ಕೆ ಮಹಾ ಮಂಗಳಾರತಿ ನಂತರ ಪ್ರಸಾದ ವಿನಿಯೋಗವಿದೆ ಎಂದು ಆಡಳಿತ ಮಂಡಳಿ ತಿಳಿಸಿದೆ.