ವೀರಾಜಪೇಟೆ, ಜೂ. ೨೭: ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರದ ಆದೇಶದಂತೆ ರಾಷ್ಟಿçÃಯ ಲೋಕ ಅದಾಲತ್ ಅನ್ನು ಜುಲೈ ೧೨ ರಂದು ವೀರಾಜಪೇಟೆಯ ನ್ಯಾಯಾಲಯಗಳ ಸಮುಚ್ಚಯದಲ್ಲಿ ತಾಲೂಕು ಕಾನೂನು ಸೇವೆಗಳ ಸಮಿತಿ ವತಿಯಿಂದ ವೀರಾಜಪೇಟೆ ತಾಲೂಕು ಮಟ್ಟದ ಲೋಕ ಅದಾಲತ್ ಅನ್ನು ಏರ್ಪಡಿಸಲಾಗಿದೆ.

ಲೋಕ ಅದಾಲತ್‌ಗೆ ಸಂಬAಧಿಸಿದAತೆ ಬಾಕಿ ಇರುವ ಸಿವಿಲ್ ಮತ್ತು ಕ್ರಿಮಿನಲ್, ಚೆಕ್ ಪ್ರಕರಣ, ಮ್ಯಾಟ್ರಿಮೋನಿಯಲ್ ವಿವಾದಗಳಿಗೆ ಸಂಬAಧಿಸಿದAತೆ ರಾಜಿ ಮೂಲಕ ಈ ಬೃಹತ್ ಲೋಕ ಅದಾಲತ್‌ನಲ್ಲಿ ಪರಿಹರಿಸಬಹುದಾಗಿದೆ. ಕಕ್ಷಿದಾರರು ಮತ್ತು ಸಾರ್ವಜನಿಕರು ಇದರ ಸದುಪಯೋಗವನ್ನು ಪಡೆದುಕೊಳ್ಳಲು ಪ್ರಕಟಣೆ ಕೋರಿದೆ.