ಸೋಮವಾರಪೇಟೆ, ಜೂ. ೨೭: ಪಟ್ಟಣದ ಪೊಲೀಸ್ ಠಾಣೆಗೆ ಸ್ಥಳೀಯ ಮೀನಾಕ್ಷಿ ಸ್ಟೀಲ್ ಸಂಸ್ಥೆಯ ವತಿಯಿಂದ ನಾಲ್ಕು ಬ್ಯಾರಿಕೇಡ್‌ಗಳನ್ನು ಕೊಡುಗೆಯಾಗಿ ನೀಡಲಾಯಿತು.

ಈ ಸಂದರ್ಭ ಪೊಲೀಸ್ ಇನ್ಸ್ಪೆಕ್ಟರ್ ಮುದ್ದು ಮಹದೇವ, ಮೀನಾಕ್ಷಿ ಸಂಸ್ಥೆಯ ವ್ಯವಸ್ಥಾಪಕ ಮೋಹನ್‌ದಾಸ್, ಸ್ಥಳೀಯರಾದ ಟಿ.ಕೆ. ಭಾಸ್ಕರ್, ಅಭಿಜಿತ್ ಅವರುಗಳು ಇದ್ದರು.