*ಗೋಣಿಕೊಪ್ಪ, ಜೂ. ೨೭: ಪೊನ್ನಂಪೇಟೆ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದಿAದ ಜಿಲ್ಲಾಮಟ್ಟದ ವಾರ್ಷಿಕ ಪ್ರಶಸ್ತಿ ನೀಡಲು ನಿರ್ಧರಿಸಲಾಗಿದೆ. ಪತ್ರಕರ್ತ ಬಿ.ವಿ. ಸಂತೋಷ್ ರೈ ಅವರು, ತಾಯಿ ಬಿ.ವಿ. ಸುಮತಿ ರೈ ಅವರ ಜ್ಞಾಪಕಾರ್ಥವಾಗಿ ಸ್ಥಳೀಯ ವಾಹಿನಿಗೆ ಮಾನವೀಯ ಪ್ರಶಸ್ತಿ ಘೋಷಿಸಿದ್ದು, ಮುಂದಿನ ವರ್ಷದಿಂದ ೨೦೨೫ನೇ ಸಾಲಿನ ಉತ್ತಮ ಮಾನವೀಯ ವರದಿ ಆಯ್ಕೆ ಮಾಡಿ ನೀಡುವಂತೆ ತಿಳಿಸಿದ್ದಾರೆ.