ವೀರಾಜಪೇಟೆ, ಜೂ. ೨೮: ವೀರಾಜಪೇಟೆ ಐಮಂಗಲ ಗ್ರಾಮದ ಶ್ರೀ ಭದ್ರ್ರಕಾಳಿ ಸೇವಾ ಸಮಿತಿ ಅಧ್ಯಕ್ಷರಾಗಿ ಬೊಳ್ಳಚಂಡ ಪ್ರಕಾಶ್ ಅವರು ಆಯ್ಕೆಯಾಗಿದ್ದಾರೆ.
ಉಪಾಧ್ಯಕ್ಷರಾಗಿ ವಕೀಲ ಬೊಳ್ಳಚಂಡ ಶ್ಯಾಮ್ ಸೋಮಣ್ಣ, ಕಾರ್ಯದರ್ಶಿಯಾಗಿ ಮೇಕತಂಡ ಟೀಶಾ ಬೊಪಯ್ಯ, ನಿರ್ದೇರ್ಶಕರುಗಳಾಗಿ ಮೇಕತಂಡ ರಮೇಶ್ ತಿಮ್ಮಯ್ಯ, ಮೇಕತಂಡ ಚಂಗಪ್ಪ, ಬೊಳ್ಳಚಂಡ ಡಿಲ್ಲು ಮಂದಣ್ಣ, ಕುಂಡ್ರAಡ ಬೋಪಣ್ಣ, ಕುಂಡ್ರAಡ ಅಜಿತ್, ಕುಂಡ್ರAಡ ಅರುಣ್ ಭೀಮಯ್ಯ, ಕೊಟ್ಟಿಯಂಡ ದರ್ಶನ್ ಬಿದ್ದಪ್ಪ, ಪೊಯ್ಯೇಟಿರ ದಮಯಂತ್ ಆಯ್ಕೆಯಾಗಿದ್ದಾರೆ.