ಮಡಿಕೇರಿ, ಜೂ. ೨೪: ರೋಟರಿ ವಲಯ ೬ರ ಸಹಾಯಕ ಗವರ್ನರ್ ಆಗಿ ಪಾರುವಂಗಡ ದಿಲನ್ ಚಂಗಪ್ಪ ಆಯ್ಕೆಯಾಗಿದ್ದಾರೆ.

ದಿಲನ್ ಚಂಗಪ್ಪ ಪ್ರಸ್ತುತ ರೋಟರಿ ಅವಧಿಯಲ್ಲಿ ಗೋಣಿಕೊಪ್ಪ, ವೀರಾಜಪೇಟೆ, ರೋಟರಿ ಮಡಿಕೇರಿ, ರೋಟರಿ ಮಿಸ್ಟಿ ಹಿಲ್ಸ್ ಮತ್ತು ರೋಟರಿ ಮಡಿಕೇರಿ ವುಡ್ಸ್ ಕ್ಲಬ್‌ಗಳಿಗೆ ಸಹಾಯಕ ಗವರ್ನರ್ ಆಗಿ ಕಾರ್ಯನಿರ್ವಹಿಸಲಿದ್ದಾರೆ.