ಕಡಂಗ, ಜೂ. ೯: ಕೆ.ಪಿ.ಎಲ್. ಸಮಿತಿ ವತಿಯಿಂದ ಕಡಂಗ ಸುತ್ತಮುತ್ತಲಿನಲ್ಲಿ ಸಮಾಜ ಸೇವೆಯಲ್ಲಿ ಗುರುತಿಸಿದ ನಡಿಕೇರಿಯಂಡ ಜೀವನ್ ಹಾಗೂ ಕಡಂಗದ ನಿವೃತ್ತ ಶಿಕ್ಷಕಿ, ಮನೆ ವೈದ್ಯೆ ಕಣಿಯಂಡ ಜೆ. ಶಾರದಾ ಅವರನ್ನು ಸನ್ಮಾನಿಸಿದರು. ಈ ಸಂದರ್ಭದಲ್ಲಿ ಆಯೋಜಕರು ಹಾಗೂ ಊರಿನ ಪ್ರಮುಖರು ಉಪಸ್ಥಿತರಿದ್ದರು.